{Lyrics} Chippinolagade Lyrics | ಚಿಪ್ಪಿನೊಳಗಡೆ ಸಾಹಿತ್ಯ | Sonu Nigam, Shreya Ghoshal | Chippinolagade Muttu Malagide Lyrics | ಚಿಪ್ಪಿನೊಳಗಡೆ ಮುತ್ತು ಮಲಗಿದೆ ಸಾಹಿತ್ಯ | Masti Gudi | 2017

By | September 25, 2017

Chippinolagade Lyrics | Chippinolagade Muttu Malagide Lyrics | ಚಿಪ್ಪಿನೊಳಗಡೆ ಸಾಹಿತ್ಯ | Masti Gudi Movie songs Lyrics | Sonu Nigam, Shreya Ghoshal | ಚಿಪ್ಪಿನೊಳಗಡೆ ಮುತ್ತು ಮಲಗಿದೆ ಸಾಹಿತ್ಯ | 2017

Chippinolagade Lyrics

Chippinolagade Lyrics : Hit romantic song Chippinolagade form Kannada Movie Masti Gudi (2017) . Check the lyrics of Chippinolagade Song in English & Kannada meaning. This song is very beautiful hit romantic song which is sung by Sonu Nigam & Shreya Ghoshal. The Masti gudi movie song Chippinolagade song lyrics actor and actress are Duniya Vijay, Kriti Kharbanda, Amulya.  Chippinolagade Muttu Malagide  song Music composed by Sadhu Kokila while lyrics penned by Kaviraj. Guys check the Chippinolagade Lyrics in English &  Kannada Translation form lyricsnovel.com

  • Song :- Chippinolagade
  • Movie :- Masti Gudi
  • Singer :- Sonu Nigam, Shreya Ghoshal
  • Lyrics :- Kaviraj
  • Music :- Sadhu Kokila
  • Banner :- KPS Combines
  • Producer :- Sunder P. Gowdru, Anil Kumar V
  • Director :- Nagashekar

Chippinolagade Lyrics In English Translation 

Chippinolagade Muttu Malagide
Muttinolagade Mattu Malagide
Mattu Eega Nettegeride
Maru Bhoomige Male Ilidiro
Haage Adhu Hege, Ta Nana Naa…

Chippinolagade Muttu Malagide
Muttinolagade Mattu Malagide
Mattu Eega Nettegeride
Maru Bhoomige Male Ilidiro Haage
Adhu Hege, Ta Nana Naa Naa…

Kanna Munde Bande Neenu
Ande Modala Kanasu Kande Naanu,
Ho Kanna Munde Bande Neenu
Ande Modala Kanasu Kande Naanu
Aa Kanasalli Naa Rani Nee Rajanu
Ninna Tolina Aramaneyali Naanu…

Saavu Kuda Nanna Ninna
Bere Maado Maathe Illa Inna
Ninna Naguvaagi Neralaagi Kaapaduve
Marali Marali Matte Janisi Baruve..

Chippinolagade Muttu Malagide
Muttinolagade Mattu Malagide
Mattu Eega Nettegeride
Maru Bhoomige Male Ilidiro Haage
Adhu Hege, Ta Nana Naa…

Doora Innu Doora Doora
Karedu Kondu Hogu Maayagaara,
Ho Doora Innu Doora Doora
Karedu Kondu Hogu Maayagaara
Ee Bhuvi Aache Kadalaache Mugilaachege
Prati Janumaku Jothe Badukuva Haage…

Surya Chandra Eradu Tandu
Ninna Keevige Iduve Odave Indu
Ee Yugadaache Jagadaache Baanaachegu
Huduki Huduki Koduve Khushiya Tandu…

Chippinolagade Muttu Malagide
Muttinolagade Mattu Malagide
Mattu Eega Nettegeride
Maru Bhoomige Male Ilidiro Haage
Adhu Hege, Ta Nana Naa Naa…


ಚಿಪ್ಪಿನೊಳಗಡೆ ಮುತ್ತು ಮಲಗಿದೆ ಸಾಹಿತ್ಯ

ಕನ್ನಡ ಚಲನಚಿತ್ರ ಮಸ್ತಿ ಗುಡಿ ಸಾಹಿತ್ಯದಿಂದ ಚಿಪ್ಪಿನೊಲಾಘಡ್ ಸಾಹಿತ್ಯ. ಚಿಪ್ಪಿನೊಲಾಗಡೆಯ ಹಾಡಿನ ಸಂಗೀತವನ್ನು ಸಾಧು ಕೋಕಿಲಾ ಅವರು ನೀಡಿದ್ದಾರೆ ಮತ್ತು ಸಾಹಿತ್ಯವನ್ನು ಸೊವಿ ನಿಗಮ್, ಶ್ರೇಯಾ ಘೋಶಲ್ ಹಾಡಿದ ಕವಿರಾಜ್ ಬರೆದಿದ್ದಾರೆ. ಚಿಪ್ಪಿನೊಲಗಡೆಯ ಸಂಗೀತ ವೀಡಿಯೋದ ನಟ ಮತ್ತು ನಟಿ ಗಳು ದುನಿಯಾ ವಿಜಯ್, ಕೃತಿ ಖರ್ಬಂಡ, ಅಮುಲ್ಯಾ, ಎಚ್ಡಿ ವಿಡಿಯೋ ಹಾಡನ್ನು ಯೂಟ್ಯೂಬ್ನಲ್ಲಿ 2017 ರಲ್ಲಿ ಸಂಗೀತ ಕಂಪೆನಿ ఝಂಕರ್ ಸಂಗೀತವು ಬಿಡುಗಡೆ ಮಾಡಿದೆ. ಶ್ರೀಗಂಧದ ಚಿತ್ರ ಮಸ್ತಿ ಗುಡಿಯಿಂದ ಚಿಪ್ಪಿನೊಲಗಡೆ ಹಾಡಿನ ಹಾಡುಗಳನ್ನು ಕೆಳಗೆ ನೀಡಲಾಗಿದೆ.

  • ಸಾಂಗ್: ಚಿಪ್ಪಿನೊಲಾಗಡೆ
  • ಚಲನಚಿತ್ರ: ಮಸ್ತಿ ಗುಡಿ (2017)
  • ಗಾಯಕರು: ಸೋನು ನಿಗಮ್, ಶ್ರೇಯಾ ಘೋಶಲ್
  • ಸ್ಟಾರ್ ಕಾಸ್ಟ್: ದುನಿಯಾ ವಿಜಯ್, ಕೃತಿ ಖರ್ಬಂಡಾ, ಅಮುಲ್ಯಾ
  • ಸಂಗೀತಗಾರ: ಸಾಧು ಕೋಕಿಲಾ
  • ಗೀತಕಾರ: ಕವಿರಾಜ್
  • ಲೇಬಲ್: ಝಂಕರ್ ಸಂಗೀತ

 

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ, ಅದು ಹೇಗೆ ತಾನನಾನ
ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ, ಅದು ಹೇಗೆ ತಾನನಾನ

ಕಣ್ಣ ಮುಂದೆ ಬಂದೆ ನೀನು
ಅಂದೆ ಮೊದಲಾ ಕನಸು ಕಂಡೆ ನಾನು
ಕಣ್ಣ ಮುಂದೆ ಬಂದೆ ನೀನು
ಅಂದೆ ಮೊದಲಾ ಕನಸು ಕಂಡೆ ನಾನು
ಆ ಕನಸಲ್ಲಿ ನಾ ರಾಣಿ ನೀ ರಾಜನು
ನಿನ್ನ ತೋಳಿನ ಅರಮನೆಯಲಿ ನಾನು
ಸಾವು ಕೂಡ ನನ್ನ ನಿನ್ನ
ಬೇರೆ ಮಾಡೋ ಮಾತೆ ಇಲ್ಲ ಇನ್ನ
ನಿನ್ನ ನಗುವಾಗಿ ನೆರಳಾಗಿ ಕಾಪಾಡುವೆ
ಮರಳಿ ಮರಳಿ ಮತ್ತೆ ಜನಿಸಿ ಬರುವೆ

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ, ಅದು ಹೇಗೆ ತಾನನಾನ

ದೂರ ಇನ್ನೂ ದೂರ ದೂರ
ಕರೆದುಕೊಂಡು ಹೋಗು ಮಾಯಗಾರ
ದೂರ ಇನ್ನೂ ದೂರ ದೂರ
ಕರೆದುಕೊಂಡು ಹೋಗು ಮಾಯಗಾರ
ಈ ಭುವಿಯಾಚೆ ಕಡಲಾಚೆ ಮುಗಿಲಾಚೆಗೆ
ಪ್ರತಿ ಜನುಮಕು ಜೊತೆ ಬದುಕುವ ಹಾಗೆ
ಸೂರ್ಯ ಚಂದ್ರ ಎರಡು ತಂದು
ನಿನ್ನ ಕಿವಿಗೆ ಇಡುವೆ ಒಡವೆ ಎಂದು
ಈ ಯುಗದಾಚೆ ಜಗದಾಚೆ ಬಾನಾಚೆಗು
ಹುಡುಕಿ ಹುಡುಕಿ ಕೊಡುವೆ ಖುಷಿಯ ತಂದು

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ, ಅದು ಹೇಗೆ ತಾನನಾನ

 

 

Leave a Reply

Your email address will not be published. Required fields are marked *